ಭಾರತ ಅಂಧರ ಕ್ರಿಕೆಟ್ ತಂಡದ ಪರ ಸಚಿನ್ 'ಬ್ಯಾಟಿಂಗ್' | Oneindia Kannada

2018-02-09 84

ಕ್ರಿಕೆಟ್‌ನಿಂದ ಸಚಿನ್ ನಿವೃತ್ತಿಯಾಗಿದ್ದರೂ, ಕ್ರಿಕೆಟ್‌ ಅವರಿಂದ ದೂರ ಹೋಗಿಲ್ಲ, ಅವರು ಎಲ್ಲಿದ್ದರೂ ಭಾರತದ ಕ್ರೀಡೆ ಮತ್ತು ವಿಶೇಷವಾಗಿ ಕ್ರಿಕೆಟ್‌ ಬಗ್ಗೆಯೇ ಅವರ ಚಿಂತನೆ ಇರುತ್ತದೆ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.
Sachin might have retired from cricket , but cricket doesn't seem to leave Sachin . Here is an example tos how that Sachin is never too far from cricket or any other sports for that matter

Videos similaires